Vinay reddy

Vinay reddy Contact information, map and directions, contact form, opening hours, services, ratings, photos, videos and announcements from Vinay reddy, Newsstand, Hubli.

16/06/2026

ಹುಬ್ಬಳ್ಳಿಯಲ್ಲಿ ವಡೆ ಪ್ಲೇಟ್ ಸಮೇತ ಕಳ್ಳತನ ಮಾಡಿಕೊಂಡು ಹೊರಟಿದ್ದ ಕಳ್ಳಿಯನ್ನು ಹಿಡಿದ ಇಡ್ಲಿ ಸೆಂಟರ್ ಮಾಲೀಕ್

12/06/2026

ಹುಬ್ಬಳ್ಳಿಯಲ್ಲಿ ಮತ್ತೆ ಅನೈತಿಕ ದಂಧೆಯ ಆರೋಪ ಸದ್ದು ಮಾಡಿದೆ. ಸ್ಪಾ ಮತ್ತು ಮಸಾಜ್ ಸೆಂಟರ್‌ಗಳ ಮೇಲೆ ದಾಳಿ ನಡೆಯುತ್ತಿರುವ ನಡುವೆಯೇ ಇದೀಗ ವಸತಿ ಪ್ರದೇಶದ ಮನೆಯೊಂದರಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಆನಂದನಗರದಲ್ಲಿ, ಕುಷ್ಟರೋಗ ಆಸ್ಪತ್ರೆ ಮಾರ್ಗದ ಮನೆಯೊಂದರ ವಿರುದ್ಧ ಗಂಭೀರ ಆರೋಪ ಕೇಳಿಬಂದಿವೆ. ಕುಟುಂಬಗಳು, ಮಹಿಳೆಯರು ಮತ್ತು ವಿದ್ಯಾರ್ಥಿಗಳು ಓಡಾಡುವ ಪ್ರದೇಶದಲ್ಲೇ ಈ ರೀತಿಯ ಚಟುವಟಿಕೆಗಳು ನಡೆಯುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

ಅನುಮಾನಾಸ್ಪದ ಓಡಾಟ ಮತ್ತು ಚಟುವಟಿಕೆಗಳ ದೃಶ್ಯಗಳನ್ನು ಕೆಲ ನಾಗರಿಕರು ಮೊಬೈಲ್‌ನಲ್ಲಿ ದಾಖಲಿಸಿಕೊಂಡಿರುವುದಾಗಿ ಹೇಳಲಾಗಿದ್ದು, ಪ್ರಶ್ನಿಸಲು ಹೋದವರ ಮೇಲೆಯೇ ಬೆದರಿಕೆ ಹಾಗೂ ಆರೋಪಗಳ ಸುರಿಮಳೆ ಮಾಡಲಾಗಿದೆ ಎನ್ನಲಾಗಿದೆ.

ವಿಷಯ ತಿಳಿದು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, "ಇಷ್ಟೆಲ್ಲಾ ಆರೋಪಗಳು ಕೇಳಿಬರುತ್ತಿದ್ದರೂ ಪೊಲೀಸರಿಗೆ ಮಾಹಿತಿ ಇರಲಿಲ್ಲವೇ? ಅಥವಾ ಮಾಹಿತಿ ಇದ್ದೂ ಕ್ರಮ ಕೈಗೊಳ್ಳಲಿಲ್ಲವೇ?" ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಆರೋಪಗಳು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು, ವಸತಿ ಪ್ರದೇಶಗಳನ್ನು ಅನೈತಿಕ ಚಟುವಟಿಕೆಗಳ ಅಡ್ಡೆಗಳಾಗದಂತೆ ತಡೆಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

12/06/2026

ಸಿನಿಮಾ ನಟ ದೊಡ್ಡಣ್ಣ ಅವರ ಅರೋಗ್ಯ ವಿಚಾರಿಸಿದ ಕೊಪ್ಪಳದ ದೊಡ್ಡಣ್ಣ ಅವರ ಅಭಿಮಾನಿ ಉದ್ಯಮಿ ಶಿವಣ್ಣ ಪಾವಲಿ ಶೆಟ್ಟರ್..

08/06/2026

ಬೈಲಹೊಂಗಲದಲ್ಲಿ ಸುರಿದ ಬಾರಿ ಮಳೆ ಕೊಚ್ಚಿ ಹೋದ ಬೈಕ್'ಗಳು ಬೈಕ್ ಹಿಡಿದು ಕೊಳ್ಳಲು ಪರದಾಡಿದ ಬೈಕ್ ಸವಾರರು

05/06/2026

ಗಂಡನಿಗೆ ಕೈಕೊಟ್ಟು ಲವ್ವರ್ ಜೊತೆ ಡಿಂಗ್ ಡೋಂಗ್ ರೆಡ್ ಹ್ಯಾಂಡ್ ಸಿಕ್ಕ ಹೆಂಡತಿ, ಕಣ್ಣೀರು ಹಾಕಿದ ಗಂಡ

04/06/2026

ನೋಡಿ ಇದರಲ್ಲಿ ಯಾರಾದ್ರೂ ಬಿದ್ದು ಸತ್ತರೇ ಯಾರು ಹೊಣೆ ಎಂದು ಮಹಾನಗರ ಪಾಲಿಕೆ ಮತ್ತು ಜನಪ್ರತಿನಿಧಿಗಳನ್ನು ಪ್ರಶ್ನೆ ಮಾಡಿದ ಪಬ್ಲಿಕ್

04/06/2026

ಮೊಳಕಾಲ್ಮುರು ತಾಲ್ಲೂಕಿನ ವೆಂಕಟಾಪುರ ಗ್ರಾಮದಲ್ಲಿ ಮಲಗಿದ್ದ ಹೆಂಡತಿಯ ಮೇಲೆ ಕೊಡಲಿಯಿಂದ ಹೊಡೆದು ಕೊ*** ಲೆ ಮಾಡಿದ ಪಾಪಿ ಗಂಡ, ಪೊಲೀಸರು ಆರೋಪಿಯನ್ನು ಪಂಚನಾಮೆ ಮಾಡಲು ತಂದಾಗ,ಕೊ***ಲೆ ಮಾಡಿದ ಪಾಪಿ ಗಂಡನ ವಿರುದ್ಧ ಸಾರ್ವಜನಿಕರ ಆಕ್ರೋಶ

04/06/2026

ಬಳ್ಳಾರಿ:ಆಫ್ರೀನ್ ಬಾನು(20) ಹತ್ಯೆ ಪ್ರಕರಣಕ್ಕೆ ಹೃದಯ ವಿದ್ರಾವಕ ಅಂತ್ಯ, ಅನಾಥವಾದ 8 ತಿಂಗಳ ಮಗು ಪ್ರೀತಿಸಿ ಮದ್ವೆಯಾಗಿದ್ದ ಹೆಂಡತಿಯನ್ನೇ ಗಂಡ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ ಬಳ್ಳಾರಿಯ ಕೌಲ್ ಬಜಾರ್ ನಿವಾಸಿ ಆಫ್ರೀನ್ ಬಾನು ಕೊಲೆಯಾದ ದುರ್ಧೈವಿ

ಗಂಡ ನೂರ್ ಅಹ್ಮದ್(23) ಕೊಲೆ ಮಾಡಿರುವ ಆರೋಪಿ ಆಫ್ರೀನ್ ಬಾನು ಹಾಗೂ ನೂರ್ ಅಹ್ಮದ್ ಪ್ರೀತಿಸಿ ಎರಡು ವರ್ಷಗಳ ಹಿಂದೆ ಮದ್ವೆಯಾಗಿದ್ರು ಇಬ್ಬರಿಗೂ ಎಂಟು ತಿಂಗಳ ಮುದ್ದಾದ ಗಂಡು ಮಗು ಇದೆ ಇಬ್ಬರ ಮಧ್ಯೆ ಇತ್ತೀಚೆಗೆ ಕೌಟುಂಬಿಕ ಕಲಹ ಶುರುವಾಗಿದ್ರಿಂದ ಆಫ್ರೀನ್ ಬಾನು ತವರು ಮನೆ ಸೇರಿದ್ದಳು ಇದೇ ಮೇ 21 ರಂದು ನೂರ್ ಅಹ್ಮದ್ ಹುಟ್ಟು ಹಬ್ಬ ಹಿನ್ನೆಲೆ ಪತ್ನಿ ಆಫ್ರೀನ್ ಬಾನುಗೆ ಕರೆ ಮಾಡಿದ ಪತಿ

ಮನೆಗೆ ಬರ್ತೀನಿ ಅಲ್ಲೇ ಹುಟ್ಟು ಆಚರಣೆ ಮಾಡೋಣ ಎಂದು ಹೇಳಿದ್ದ ಗಂಡ ಬರ್ತಾನೆ ಅನ್ನೊ ಖುಷಿಯಲ್ಲಿ ಆಫ್ರೀನ್ ಬಾನು ಒಳ್ಳೆ ಅಡುಗೆ ಮಾಡಿ, ಗಂಡನಿಗೆ ಊಟ ಮಾಡಿಸಿ, ಕೇಕ್ ಕಟ್ ಮಾಡಿಸಿದ್ದಳು ಅದೇ ದಿನ ಸಂಜೆ ಪಾರ್ಟಿ ಕೊಡಿಸ್ತೇನೆ ಹೊರಗಡೆ ಹೋಗೋಣ ಬಾ ಎಂದು ನೂರ್ ಅಹ್ಮದ್ ತನ್ನ ಪತ್ನಿ ಆಫ್ರೀನ್ ಬಾನುಳನ್ನ ಕರೆದುಕೊಂಡು ಹೋಗಿದ್ದ‌

ರಾತ್ರಿಯಾದ್ರೂ ಮನೆಗೆ ವಾಪಾಸ್ ಆಗದೇ ಇದ್ದಾಗ ಆಫ್ರೀನ್ ಬಾನು ಕುಟುಂಬಸ್ಥರು ಆತಂಕಗೊಂಡಿದ್ರು ಆಗ ನೂರ್ ಅಹ್ಮದ್ ನಂಬರ್ ಗೆ ಕರೆ ಮಾಡಿ ಕೇಳಿದ್ರೆ ನನಗೇನೂ ಗೊತ್ತಿಲ್ಲ, ಹುಡುಕೋಣ ಎಂದು ನಾಟಕ ಆಡಿದ್ದ ಆದ್ರೆ ಅಷ್ಟರಲ್ಲಾಗಲೇ ಆಫ್ರೀನ್ ಬಾನುಳನ್ನ ಕೊಲೆ ಮಾಡಿ, ಕುಡತಿನಿ ಸಮೀಪದ ನಿರ್ಜನ ಪ್ರದೇಶದಲ್ಲಿ ಶವ ಬಿಸಾಡಿ ಬಂದಿದ್ದ ಶವ ಬಿಸಾಕಿದ್ದ ಸ್ಥಳದಿಂದ 10 ಕಿ.ಮೀ ದೂರದಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ

ಆ ಬಳಿಕ ತನ್ನದೇ ಬೈಕ್ ನಲ್ಲಿ ಶವ ತಂದು ಬಿಸಾಕಿ, ಏನೂ ಆಗಿಲ್ಲ ಎನ್ನುವಂತೆ ಮನೆಗೆ ಬಂದು ಆಫ್ರೀನ್ ಹುಡುಕಾಡುವ ನಾಟಕ ಮಾಡಿದ್ದ ಇನ್ನು ಆಫ್ರೀನ್ ಕುಟುಂಬಸ್ಥರು ನೂರ್ ಅಹ್ಮದ್ ಮೇಲೆ ಅನುಮಾನಗೊಂಡು ದೂರು ಕೊಟ್ಟಿದ್ರು ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವ ಸತ್ಯ ಬಾಯ್ಬಿಟ್ಟಿದ್ದ‌ ನೂರ್ ಅಹಮ್ಮದ್ ಕೊಲೆ ಮಾಡಿ 13 ದಿನಗಳ ಬಳಿಕ ಮೃತದೇಹ ಪತ್ತೆಯಾಗಿರೋದ್ರಿಂದ ಸಂಪೂರ್ಣ ಕೊಳೆತು ಹೋಗಿದೆ
ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ನೂರ್ ಅಹ್ಮದ್ ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

03/06/2026

ರೈತ ಇದ್ರೆ ಎಲ್ಲರ ಊಸಿರು ಇದ್ದ ಹಾಗೆ ಎಂದ ಡಿಸಿಪಿ ರವೀಶ

01/06/2026

ಶಿಗ್ಗಾವಿ ತಾಲ್ಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ಚಲಿಸುತ್ತಿದ್ದ ಲಾರಿ ಮೇಲೆ ಬಿದ್ದ BSNL ಕಂಪನಿಯ ಟವರ್

Address

Hubli
580025

Website

Alerts

Be the first to know and let us send you an email when Vinay reddy posts news and promotions. Your email address will not be used for any other purpose, and you can unsubscribe at any time.

Contact The Business

Send a message to Vinay reddy:

Share

Category